ಟ್ರೈಲರ್ ಬಿಡುಗಡೆ: ಚಂದನವನದಲ್ಲಿ Yours sincerely ರಾಮ್

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಮೈಲಿಗಲ್ಲು ಸೃಷ್ಟಿಸಲು ಬಂದಿರುವ ಎ ಆರ್ ವಿಖ್ಯಾತ್. ನಿರ್ಮಾಪಕ ಸ್ಥಾನದಿಂದ ಸಿನಿಮಾ ನಿರ್ದೇಶಕ್ಕೆ ಬಡ್ತಿ ಹೊಂದಿದ್ದಾರೆ. ವಯಕ್ತಿಕವಾಗಿ ತಮ್ಮನ್ನು ತಾವು ಸಿನಿಮಾದವರು ಎಂದು ಕರೆಯಿಸಿಕೊಳ್ಳಲು ಜೀವನದ ಪ್ರತೀ ಕ್ಷಣವನ್ನು ಸಿನಿಮಾ ಸಂಶೋಧನೆಗೆ ಮುಡಿಪಾಗಿಟ್ಟಿರುವ ವಿಖ್ಯಾತ್. ಚಂದನವನದಲ್ಲಿ ಆಕ್ಷನ್ ಕಟ್ ಹೇಳಲು ನಿರ್ಧರಿಸಿ “Yours sincerely ರಾಮ್” ಎನ್ನುವ ಶೀರ್ಷಿಕೆಯೊಂದಿಗೆ ನಿರ್ದೇಶನಕ್ಕೆ ಮೊದಲ ಹೆಜ್ಜೆ ಹಾಕಿದ್ದಾರೆ. ಮೂಲತಃ ಕರಾವಳಿ ಭಾಗದವರಾಗಿರುವ AR ವಿಖ್ಯಾತ್. ಗಾಂಧಿನಗರದಲ್ಲಿ ತಮ್ಮ ಹೆಸರನ್ನು ಸಾಬೀತುಪಡಿಸಿಕೊಳ್ಳಲು ಯಾವುದೇ ರಿಸ್ಕ್ ಗಳನ್ನೂ ಲೆಕ್ಕಿಸದೆ….

Read More