ತಂದೆಯ `ಆಸ್ತಿ’ಯಲ್ಲಿ ಮಗಳು ಹಕ್ಕು ಪಡೆಯುವಂತಿಲ್ಲ : ಸುಪ್ರೀಂಕೋರ್ಟ್
ನವದೆಹಲಿ : ಮಗನಾಗಲಿ ಮಗಳಾಗಲಿ ತಂದೆ ತಾಯಿಗೆ ಇಬ್ಬರೂ ಸಮಾನರು ಎಂಬ ಮಾತಿದೆ. ಆದರೆ ಅನೇಕ ಬಾರಿ ಆಸ್ತಿಯ ವಿಷಯ ಬಂದಾಗ ಅದರಲ್ಲಿ ಮಗನಿಗೆ ಮಾತ್ರ ಹಕ್ಕಿದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಹಾಗಲ್ಲ ಮಗನ ಜೊತೆಗೆ ಮಗಳಿಗೂ ಅಪ್ಪನ ಆಸ್ತಿಯಲ್ಲಿ ಹಕ್ಕು ನೀಡಲಾಗಿದೆ. ಇದೀಗ ಈ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯದಿಂದಲೂ ದೊಡ್ಡ ತೀರ್ಪು ಹೊರಬಿದ್ದಿದೆ. ಹೌದು, ತಂದೆಯ ಆಸ್ತಿಯಲ್ಲಿ ಮಗಳಿಗೆ ಎಷ್ಟು ಹಕ್ಕಿದೆ ಎಂಬುದನ್ನೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು…