ಲಂಡನ್: ಪಥುಮ್ ನಿಸಾಂಕ ಅವರ ಅಜೇಯ ಶತಕದ ಬಲದಿಂದ ಶ್ರೀಲಂಕಾ ತಂಡವು ದ ಓವಲ್‌ನಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿತು.ಶ್ರೀಲಂಕಾ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ತಂಡವು 219 ರನ್‌ಗಳ ಗುರಿಯೊಡ್ಡಿತ್ತು. ನಿಸಾಂಕ (ಔಟಾಗದೆ 127, 124ಎ) ಅವರ ಆಟದ ಬಲದಿಂದ ತಂಡವು 40.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 219 ರನ್ ಗಳಿಸಿತು.
ನಿಸಾಂಕ ಶತಕ: ಇಂಗ್ಲೆಂಡ್ ವಿರುದ್ಧ ಲಂಕಾಗೆ ಐತಿಹಾಸಿಕ ಜಯ
Subscribe
Login
0 Comments