ತುಂಗಭದ್ರಾ ಜಲಾಶಯದಿಂದ ಮೂರನೇ ಬಾರಿಗೆ ನೀರು ಹೊರಕ್ಕೆ

ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈಗಾಗಲೇ ಭರ್ತಿಯಾಗಿಯೇ ಇದ್ದ ಅಣೆಕಟ್ಟೆಯಿಂದ 18 ಕ್ರಸ್ಟ್‌ಗೇಟ್‌ ತೆರೆದು ನೀರನ್ನು ಹೊರಬಿಡಲಾಗಿದೆ. ಈ ವರ್ಷ ಇದೀಗ ಮೂರನೇ ಬಾರಿಗೆ ನೀರನ್ನು ಕ್ರಸ್ಟ್‌ಗೇಟ್ ತೆರೆದು ಸತತವಾಗಿ ಹೊರಬಿಡುವ ಕೆಲಸ ನಡೆದಿದೆ. ಜುಲೈ 22ರಿಂದ ಆಗಸ್ಟ್ 10ರವರೆಗೆ, ಸೆಪ್ಟೆಂಬರ್‌ 4ರಿಂದ 17ರವರೆಗೆ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗಿತ್ತು. ಈ ನಡುವೆ ಆಗಸ್ಟ್‌ 10ರಂದು 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ ನೀರಲ್ಲಿ ಕೊಚ್ಚಿ ಹೋಗಿತ್ತು….

Read More