ಮಾಯ್ಕಾರ ಮಾದೇವನಿಗೆ ಒಲಿದ ‘ವೈಕಂ’
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕನ್ನಡ ಸಾಹಿತಿ ದೇವನೂರು ಮಹಾದೇವ ಅವರು ವೈಕಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024 ರ ಮೊದಲ ವೈಕಂ ಪ್ರಶಸ್ತಿ ಕನ್ನಡ ಸಾಹಿತ್ಯಲೋಕದ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರಿಗೆ ಲಭಿಸಿರುವುದು ದ್ರಾವಿಡ ನೆಲದ ಮೂಲ ಆಶಯಕ್ಕೆ ಗೌರವ ತಂದಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಪೆರಿಯಾರ್ ಹಾಗು ಅಂಬೇಡ್ಕರ್ ಅವರ ಸೈದ್ಧಾಂತಿಕ ನಿಲುವಿನ ಆಶಯದಲ್ಲಿ ಸಾಗುತ್ತಿರುವ ತಮಿಳುನಾಡು ಮತ್ತು ಕೇರಳ ಸರ್ಕಾರ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಹೆಮ್ಮೆಯ ಸಂಗತಿ. ಪ್ರಶಸ್ತಿ ನೀಡಿರುವ ಉದ್ದೇಶ:ಸರಿಸುಮಾರು ನೂರು…