ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ರಮ್ಯಾ

ಚಿತ್ರರಂಗದಲ್ಲಿ 40 ತುಂಬಿದರೂ ಮದುವೆ ಆಗದೆ ಉಳಿದಿರುವ ಬಹಳಷ್ಟು ನಟಿಯರಿದ್ದಾರೆ. ಅವರ ಪೈಕಿ ಮೋಹಕ ತಾರೆ ರಮ್ಯಾ ಕೂಡಾ ಒಬ್ಬರು. ಅವರ ಅಭಿಮಾನಿಗಳು, ತಮ್ಮ ಮನೆ ಮಕ್ಕಳಂತೆ ಮೆಚ್ಚಿನ ನಟಿ ಮದುವೆ ಆಗಿ ಸೆಟಲ್‌ ಅದ್ರೆ ಸಾಕು ಎಂದುಕೊಳ್ಳುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ರಮ್ಯಾ ಮದುವೆ ಸುದ್ದಿ ಹರಡಿತ್ತು.ಇದನ್ನು ಕೇಳಿ ಅಭಿಮಾನಿಗಳು ಕೂಡಾ ಖುಷಿ ಆಗಿದ್ದರು. ಉದ್ಯಮಿಯ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ರಮ್ಯಾ ಮದುವೆ ಫಿಕ್ಸ್‌ ಆಗಿದೆ. ಆಕೆ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ. ಕೆಲವೇ ದಿನಗಳಲ್ಲಿ…

Read More