ತೆಲಂಗಾಣದಲ್ಲಿ ‘ನೌಕಾ ರಾಡಾರ್ ನಿಲ್ದಾಣ’ಕ್ಕೆ ‘ರಾಜನಾಥ್ ಸಿಂಗ್’ ಶಂಕುಸ್ಥಾಪನೆ
ಹೈದರಾಬಾದ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ತೆಲಂಗಾಣದ ದಮಗುಂಡಂ ಅರಣ್ಯ ಪ್ರದೇಶದಲ್ಲಿ ನೌಕಾಪಡೆಯ ಅತ್ಯಂತ ಕಡಿಮೆ ಆವರ್ತನ (ವಿಎಲ್‌ಎಫ್) ರಾಡಾರ್ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಭಾರತವು ಎಲ್ಲರನ್ನೂ ಬೆಸೆಯುವುದರಲ್ಲಿ ನಂಬಿಕೆ ಇಟ್ಟಿದೆಯೇ ಹೊರತು ಯಾರನ್ನೂ ಒಡೆಯುವುದಿಲ್ಲ. ಆದ್ದರಿಂದ, ನಮ್ಮ ನೆರೆಯ ಸ್ನೇಹಪರ ರಾಷ್ಟ್ರಗಳೊಂದಿಗೆ ಮುಂದುವರಿಯಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದರು. ಈ ವೇಳೆ ರಕ್ಷಣಾ ಸಚಿವರು, ಭಾರತದ ಕಡಲ ಗಡಿಯನ್ನು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವಾಗ,…