ಪ್ರವಾಹದಿಂದ ತತ್ತರಿಸಿರುವ ಅವಳಿ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರದ ನೆರವಿಗೆ ರಾಮೋಜಿ ಸಮೂಹ ಸುಮಾರು 5 ಕೋಟಿಯ ನೆರವನ್ನು ಘೋಷಿಸಿದೆ.
ಇದೇ ಸಂದರ್ಭದಲ್ಲಿ ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿಕೊಡುವುದು ನಮ್ಮ ಆದ್ಯತೆಯಾಗಬೇಕಿದ್ದು, ನಮ್ಮೊಂದಿಗೆ ಕೈಜೋಡಿಸುವಂತೆ ರಾಮೋಜಿ ಸಮೂಹ ಇತರ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದೆ.
ಆಂಧ್ರ – ತೆಲಂಗಾಣ ಪ್ರವಾಹ : ರಾಮೋಜಿ ಸಮೂಹದಿಂದ 5 ಕೋಟಿ ನೆರವು ಘೋಷಣೆ
Subscribe
Login
0 Comments